¡Sorpréndeme!

ಬೆಳಗಾವಿಯ ಯಮಕನಮರಡಿಯಲ್ಲಿ ಬಿಜೆಪಿಗೆ ವೋಟ್ ಮಾಡಿದ್ದಕ್ಕೆ ನೀರು ಸ್ಟಾಪ್ | Oneindia kannada

2018-06-15 665 Dailymotion

ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಗೆ ಹೆಚ್ಚು ಮತ ಹಾಕಿದ್ದರು ಎಂಬ ಕಾರಣಕ್ಕೆ ಗ್ರಾಮವೊಂದಕ್ಕೆ ಬರುತ್ತಿದ್ದ ಕುಡಿಯುವ ನೀರಿನ ಸರಬರಾಜನ್ನೇ ಸ್ಥಗಿತಗೊಳಿಸಲಾಗಿದೆ ಎಂದು ಬೆಳಗಾವಿ ಜಿಲ್ಲೆಯ ಯಮಕನಮರಡಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿದ್ದ ಮಾರುತಿ ಅಷ್ಟಗಿ ಆರೋಪಿಸಿದ್ದಾರೆ.

Yamakanamaradi losing BJP candidate Maruti Astagi accused against congress leaders as water supply for a village has been stopped because of the people voted for BJP.